Saturday, 1 February 2020

ಆ ಒಂದು ಕ್ಷಣ

ಜೋರಾಗಿ ಸುರಿಯುತ್ತಿರುವ ಮಳೆಯ ಶಬ್ದದಲ್ಲಿ,
ಚಿಕ್ಕ ಮಕ್ಕಳ ಆಟಾಓಟದ ಕಿರುಚಾಟದಲ್ಲಿ,
ಅಮ್ಮನ ಗೋಳಿನ ಧಾರಾವಾಹಿಗಳ ಧ್ವನಿಯಲ್ಲಿ,
ಆ ಒಂದು ಕ್ಷಣ,
ನನ್ನ ಕಿವಿಗಳು ಕೇಳಿದ ಇಂಪಾದ ಗೀತೆ -
ಮೌನ, ಸ್ಮಶಾನ ಮೌನ.

No comments:

Post a Comment

I would love to hear from you! Do leave a comment!