ಸಾಗುವ ದಾರಿಗೆ, ಸವಿಯುವ ಹೆಜ್ಜೆಗೆ ನೆನಪೇ ಬೆಳಕು ಸುಳ್ಳಲ್ಲ.
Pages
Home
Love Letters
Magical Reverie
Erotica
Books are a Love Affair
total pageviews
Showing posts with label
ಕನ್ನಡದ ಕವನಗಳು
.
Show all posts
Showing posts with label
ಕನ್ನಡದ ಕವನಗಳು
.
Show all posts
Saturday, 1 February 2020
ಆ ಒಂದು ಕ್ಷಣ
ಜೋರಾಗಿ ಸುರಿಯುತ್ತಿರುವ ಮಳೆಯ ಶಬ್ದದಲ್ಲಿ,
ಚಿಕ್ಕ ಮಕ್ಕಳ ಆಟಾಓಟದ ಕಿರುಚಾಟದಲ್ಲಿ,
ಅಮ್ಮನ ಗೋಳಿನ ಧಾರಾವಾಹಿಗಳ ಧ್ವನಿಯಲ್ಲಿ,
ಆ ಒಂದು ಕ್ಷಣ,
ನನ್ನ ಕಿವಿಗಳು ಕೇಳಿದ ಇಂಪಾದ ಗೀತೆ -
ಮೌನ, ಸ್ಮಶಾನ ಮೌನ.
Saturday, 24 August 2019
ಒಂದು ತೊಟ್ಟು ಕಾಫಿಯ ಕಥೆ!
ನಿಲ್ಲದೇ ಸುರಿಯುತ್ತಿರುವ ಗಂಭೀರ ಮಳೆಯಲ್ಲಿ,
ಆ ಪ್ರೇಮ ಗೀತೆಯ ದ್ವನಿಯಲ್ಲಿ,
ನನ್ನ ಪುಸ್ತಕದ ಪುಟಗಳಲ್ಲಿ,
ಬಚ್ಚಿಟ್ಟ ನವಿಲು ಗರಿಯ ನೆನಪಿನಲ್ಲಿ,
ಮೈ ಮರೆತು ಸೇವಿಸುತ್ತಿರುವ ಈ ಕಾಫಿ-
ತುಟಿ ಇಂದ ತುಟಿಗೇ ಹಾರಾಡಿ,
ಕಡೆಯ ತೊಟ್ಟು ಹೀರಿದಾಗ,
ಪ್ರಪಂಚವೇ ಒಂದು ಕ್ಷಣಾ ನಿಂತಂತೇ,
ನನಗೆ ಮರು ಜೀವ ಬಂದಂತಾಯಿತು.
Older Posts
Home
Subscribe to:
Posts (Atom)
fellow bloggers
Elysian
"Sights and Monsters" by Oliver Goldsmith
4 years ago
Meghashree Anantha
What's in a name?
6 years ago
Arun Kumar
2019 in my words
6 years ago
Chandrashekar Manohar
Voids and rhythm
6 years ago
Sathya Pramode
Poetry Jamming - Round 2
9 years ago
Shivani Naik
Googly
9 years ago
Tejashwini Kolur
Hola!
9 years ago