Saturday, 24 August 2019

ಒಂದು ತೊಟ್ಟು ಕಾಫಿಯ ಕಥೆ!

ನಿಲ್ಲದೇ ಸುರಿಯುತ್ತಿರುವ ಗಂಭೀರ ಮಳೆಯಲ್ಲಿ,
ಆ ಪ್ರೇಮ ಗೀತೆಯ ದ್ವನಿಯಲ್ಲಿ,
ನನ್ನ ಪುಸ್ತಕದ ಪುಟಗಳಲ್ಲಿ,
ಬಚ್ಚಿಟ್ಟ ನವಿಲು ಗರಿಯ ನೆನಪಿನಲ್ಲಿ,
ಮೈ ಮರೆತು ಸೇವಿಸುತ್ತಿರುವ ಈ ಕಾಫಿ-
ತುಟಿ ಇಂದ ತುಟಿಗೇ ಹಾರಾಡಿ,
ಕಡೆಯ ತೊಟ್ಟು ಹೀರಿದಾಗ,
ಪ್ರಪಂಚವೇ ಒಂದು ಕ್ಷಣಾ ನಿಂತಂತೇ,
ನನಗೆ ಮರು ಜೀವ ಬಂದಂತಾಯಿತು.

No comments:

Post a Comment

I would love to hear from you! Do leave a comment!